Lok Sabha Elections 2019: ದೇಶದ ಫಲಿತಾಂಶ ಬೇರೆ, ಮಂಡ್ಯದ ಫಲಿತಾಂಶವೇ ಬೇರೆ:ಚಲುವರಾಯಸ್ವಾಮಿ | Oneindia Kannada
2019-04-29
3
'ದೇಶದ ಫಲಿತಾಂಶ ಬೇರೆ, ಮಂಡ್ಯದ ಫಲಿತಾಂಶವೇ ಬೇರೆ. ಜಿಲ್ಲೆಯ ಜನರು ಈಗಾಗಲೇ ತಮ್ಮ ತೀರ್ಪು ನೀಡಿದ್ದಾರೆ. ಎಲ್ಲವೂ ಮತಯಂತ್ರ ಸೇರಿದೆ, ಮೇ 23ರ ತನಕ ಕಾಯೋಣ' ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಹೇಳಿದರು.